ಸ್ವಯಂ ಸಾಕ್ಷಾತ್ಕಾರದ ಹಿಂದಿನ ಅರ್ಥ – Rosebazaar India

Watch us on Shark Tank!

ಸ್ವಯಂ ಸಾಕ್ಷಾತ್ಕಾರದ ಹಿಂದಿನ ಅರ್ಥ

                            ಸ್ವಯಂ ಸಾಕ್ಷಾತ್ಕಾರದ ಹಿಂದಿನ ಅರ್ಥ   

                                           ಯಶೋದ ಕರುತುರಿ

ಮಾರ್ಚ್ ೨೩, ೨೦೨೦

"ನಮ್ಮ ಸ್ವಂತ ಆತ್ಮ ಸಾಕ್ಷಾತ್ಕಾರವೆ ನಾವು ಜಗತ್ತಿಗೆ ಸಲ್ಲಿಸುವ ಅತ್ಯುತ್ತಮ ಸೇವೆಯಾಗಿದೆ"- ರಮಣ ಮಹರ್ಷಿ.

 

ನಾವು ಸ್ವಯಂ-ಸಾಕ್ಷಾತ್ಕಾರವನ್ನು ಹೇಗೆ ಅರಿತುಕೊಂಡರು, ನಾವು ಒಪ್ಪಿಕೊಳ್ಳಬಹುದಾದ ಒಂದು ವಿಷಯವೆಂದರೆ ಅದು ಅತ್ಯಂತ ವೈಯಕ್ತಿಕ ಮತ್ತು ಶ್ರೇಷ್ಠ ಪ್ರಯತ್ನವಾಗಿದೆ, ಇದು ಪ್ರತಿಯೊಬ್ಬರಿಗೂ ವಿಭಿನ್ನವಾಗಿ ಕಾಣುವಂತಹ ಪ್ರಯಾಣವಾಗಿದೆ, ಆದರು ನಮ್ಮೆಲ್ಲರನ್ನು ಒಟ್ಟುಗೂಡಿಸುತ್ತದೆ. ಈ ಪ್ರಯಾಣವು ಜಗತ್ತಿಗೆ ನಮ್ಮ ಶ್ರೇಷ್ಠ ಸೇವೆಯಾಗಿದೆ, ನಮ್ಮನ್ನು ನಾವೇ ಅರಿತುಕೊಳ್ಳುವ ಹಾಗು ಪ್ರೀತಿಸುವ ಮೂಲಕ, ನಮ್ಮ ಸುತ್ತಲಿನ ಎಲ್ಲ ಜೀವಿಗಳಿಗೆ ಬೇಷರತ್ತಾದ ಪ್ರೀತಿಯನ್ನು ಹರಡಲು ನಮಗೆ ಸಾಧ್ಯವಾಗುತ್ತದೆ, ಪ್ರಪಂಚದ ಸೌಂದರ್ಯವನ್ನು ನಾವು ಹೆಚ್ಚಾಗಿ ಗೌರವಿಸಲು ಸಾಧ್ಯವಾಗುತ್ತದೆ.